ಸುಖವನ್ನು ಕೊಡಲು ನಾನು,
ದುಃಖವನ್ನು ಉಡುಗೋರೆ ಪಡೆದೆ.
ಪ್ರೀತಿಯನ್ನು ಕೊಡಲು ನಾನು,
ಪ್ರತಿಯಾಗಿ ನಿನ್ನ ದ್ವೇಷವನ್ನು ಪಡೆದೆ.
ಜೀವನ ಕಳೆಯಲು ನಿನ್ನ ಜೊತೆ, ಕನಸು ಕಂಡೆ
ನಿನ್ನಿಂಧಲೆ ಜೀವ ಕಳೆದ್ದು ಮೃತ್ಯನ್ನು ಪಡೆದೆ
ಹರುಷ ನಿನ್ನಲ್ಲಿ ಹುಡುಕಿ ಬಂದೆ,
ನಿರಾಸೆಯಿಂಧ ಕಳೆದು ಹೋದೇ.
ಸೊಗಸನ್ನುಕಾಣಲು ಓಡಿ ಬಂದೆ
ಕೊಳಕೆಂದು ನನ್ನನ್ನು ನೀ ಎಸೆದೇ.
ಸಂಗಾತಿ ಆಗು ನಾನೆಂದೇ,
ವಿರೋಧಿ ಎಂದು ದೂರ ಹೋದೇ.
ಹೂವೆಂದು ದುಂಬಿ ಆಧೇ,
ದುಂಬಿ ಎಂಧು ನೀ ತುಳಿದೇ.
ಸ್ವರ್ಗಕ್ಕೆ ನೀ ಬಾಗಿಲೆಂದು ಬಂದೆ,
ನರಕದ ಬಾಗಿಲನ್ನು ನೀ ತೋರಿಸಿಧೆ.
ಸಂಜಿ-ಪಾಲ್ ಅರವಿಂದ್
I came to give you happiness,
But instead, I received sorrow as a gift.
I came to offer love,
But in return, I got your hatred.
To spend life with you is what I dreamt of,
But I lost my life and found death through you.
I sought joy in you,
But with disappointment I lost in despair.
I came running to see beauty,
You threw me away like dirt.
I asked you to be my companion,
Instead became your enemy, drifting far away.
Thought you were a flower, so I became a honey bee,,
But you crushed me for being a honey bee.
I thought you are the gate to heaven,
But you showed me the path to hell.
By
Sanji-Paul Arvind
**Do not judge my life based on my poems; My Poems and my life are 2 different things.
No comments:
Post a Comment