Thursday, January 23, 2025

ನನ್ನ ಅವಳು


ಚಂದನದ ಗೊಂಬೆ ಅವಳು,
ನನ್ನ ಮನಸಿಗೆ ಶಾಂತಿ ತರುವವಳು.
ಕಣ್ಣಿನಲ್ಲೇ ನನ್ನಸೆಳೆದ ಚೆಲುವೆ,
ನಗು ನಗುತಾ ಬಾರೆ ನನ್ನೊಲವೆ.

ನನ್ನ ಜೀವನದ ಪ್ರಯಾಣದಲ್ಲಿ
ಇರಬೇಕು ಅವಳು ಸದಾ ನನ್ನ ಜೊತೆಯಲ್ಲಿ.
ಈ ಜೀವನದಲ್ಲಿ ಮತ್ತು ಇತರ ಎಲ್ಲದರಲ್ಲೂ ಸಹ,
ಎಂದೆಂದಿಗೂ ಅವಳು ಇರಬೇಕು ನನ್ನ ಸನಿಹ

ಶ್ರೀಗಂಧದ ಸುವಾಸವು ಬಿತ್ತು, ಅವಳ ವಾಸದಲ್ಲಿ,
ಸನಿಹ ಬಂದರೆ ಅವಳು, ನಾನ್ ಹೋಗುವೆ ಮತ್ತಿನಲ್ಲಿ.
ಅವಳು ನುಡಿದ ಮಾತುಗಳು, ಮುತಿನಂತೆ,
ನಾ ಅವಳ ನಗುವಿನಲ್ಲಿ ಬರೆಯುವೆ ನನ್ನಕಥೆ.

ಬರೆದವರು
ಸಂಜಿ ಪಾಲ್ ಅರವಿಂದ್

She is a sandalwood doll,
She brings peace to my heart.
She grasped me through her beautiful eyes,
Come to me with a Smile dear.

In the journey of my life
She should always be with me.
In this life and in all others too,
Forever she should be close to me.

The fragrance of sandalwood fell, in her abode,
If she comes closer, I feel intoxicated.
Every words she spoke are like pearls,
I will write my story in her smile.

By
Sanji-Paul Arvind

**Do not judge my life based on my poems; My Poems and my life are 2 different things.

No comments:

Post a Comment

My Adoration and My Zeal (Re-written)

  In this world my ADORATION for her is extreme, BEGUILING and CHARISMATIC she is in my dream. DAUNTLESS she stands, ENCHANTING with grace, ...